₹100 ಹೂಡಿಸಿ ಲಕ್ಷಾಂತರ ಸಂಪಾದಿಸಿ! ಪೋಸ್ಟ್ ಆಫೀಸ್ ಸೂಪರ್ ಯೋಜನೆ |Recurring Deposit - RD ಮಾಹಿತಿ (2025)

 ಕೇವಲ ₹100 ಹೂಡಿಕೆ ಮಾಡಿದರೂ ನೀವು ಪೋಸ್ಟ್ ಆಫೀಸ್ ಕಿಸಾನ್ ವಿಕಾಸ್ ಪತ್ರ ಯೋಜನೆಯ ಮೂಲಕ ಲಕ್ಷಾಂತರ ಗಳಿಸಬಹುದು. 7.5% ಬಡ್ಡಿದರದಲ್ಲಿ ನಿಮ್ಮ ಹಣ ಡಬಲ್ ಆಗೋದು ಹೇಗೆ ಎಂದು ತಿಳಿಯಿರಿ!

📑 ಪೋಸ್ಟ್ ಆಫೀಸ್ ರಿಕರಿಂಗ್ ಡಿಪಾಜಿಟ್ (Recurring Deposit - RD) ಯೋಜನೆ ಸಂಪೂರ್ಣ ಮಾಹಿತಿ:



✅ ಯಾರು ಖಾತೆ ತೆರೆದು ಕೊಳ್ಳಬಹುದು?

  • ಒಂದೇ ವ್ಯಕ್ತಿ ಅಥವಾ ಮೂವರು ಸೇರಿ ಜಂಟಿ ಖಾತೆ (Joint A/Joint B) ತೆರೆದುಕೊಳ್ಳಬಹುದು.
  • 10 ವರ್ಷ ಪೂರೈಸಿದ ಮಕ್ಕಳಿಗೆ ಅಥವಾ ಅವರ ಪರವಾಗಿ ಗಾರ್ಡಿಯನ್‌ ಖಾತೆ ತೆರೆದು ಕೊಳ್ಳಬಹುದು.
  • ಮಾನಸಿಕವಾಗಿ ಅಸ್ವಸ್ಥರ ಪರವಾಗಿ ಗಾರ್ಡಿಯನ್ ಖಾತೆ ತೆರೆದು ಕೊಳ್ಳಬಹುದು.
  • ಕನಿಸ್ತಾ 100
  • ಗರಿಷ್ಠ ಮಿತಿಯಿಲ್ಲ.

📅 ಠೇವಣಿ ಮಾಡಲು ನಿಯಮಗಳು:

  • ಮೊದಲ ತಿಂಗಳ ಠೇವಣಿ ಖಾತೆ ತೆರೆಯುವಾಗಲೇ ಮಾಡಬೇಕು.
  • ನಂತರದ ತಿಂಗಳಲ್ಲಿ ಪ್ರತಿ 15ನೇ ದಿನದೊಳಗೆ ಅಥವಾ ಕೊನೆಯ ದಿನದೊಳಗೆ ಠೇವಣಿ ಮಾಡಬೇಕು.

⚠️ ಠೇವಣಿ ಬಾಕಿಯಾಗಿದ್ರೆ:

  • ನಾಲ್ಕಕ್ಕಿಂತ ಹೆಚ್ಚು ತಿಂಗಳು ಠೇವಣಿ ಮಾಡದಿದ್ದರೆ ಖಾತೆ ರದ್ದು ಆಗಬಹುದು.
  • ಹೂಡಿಕೆಯ ಪುನಶ್ಚೇತನಕ್ಕಾಗಿ 2 ತಿಂಗಳೊಳಗೆ ಪುನಃ ಠೇವಣಿ ಮಾಡಬಹುದು.
  • ದಂಡವಾಗಿ ಪ್ರತಿ ₹100 ಕ್ಕೆ ₹1/ ತಿಂಗಳಿಗೆ ಪಾವತಿಸಬೇಕು.

🔄 ಸಮಯಾವಧಿ:

  • ಕನಿಷ್ಠ 5 ವರ್ಷಗಳ (60 ತಿಂಗಳ) ಅವಧಿ.
  • 5 ವರ್ಷಗಳ ನಂತರ ಮತ್ತೊಮ್ಮೆ 5 ವರ್ಷ ವಿಸ್ತರಿಸಬಹುದು.

🔚 ಕೊನೆ ಮಾತು:

ಪೋಸ್ಟ್ ಆಫೀಸ್ RD ಯೋಜನೆ ನಿಮ್ಮ ದೈನಂದಿನ ಆಮದುಗಳಿಂದ ಧನ ಸಂಗ್ರಹಿಸಲು ಉತ್ತಮ ಮಾರ್ಗವಾಗಿದೆ. ನಿರ್ದಿಷ್ಟ ಸಮಯದ ನಂತರ ಬಡ್ಡಿಯೊಂದಿಗೆ ನಿಮ್ಮ ಹೂಡಿಕೆ ಬೆಳೆದಿರುತ್ತದೆ.

Previous Post Next Post